ಶಿಕ್ಷಕರನ್ನು ಭೇಟಿ ಮಾಡಿ: ಅಭಿಷೇಕ್ ಎಂ ಪಾಳ್ಯ

ನಿಮ್ಮ ಬಗ್ಗೆ, ನೀವು ಎಲ್ಲಿಂದ ಬಂದಿದ್ದೀರಿ ಮತ್ತು ನಿಮ್ಮ ಕೆಲಸದ ಬಗ್ಗೆ ನಮಗೆ ತಿಳಿಸಿ.ನಮಸ್ಕಾರ, ನಾನು ಅಭಿಷೇಕ್. ನಾನು ಕರ್ನಾಟಕದ ಕಾವೇರಿ ವನ್ಯಜೀವಿಧಾಮಕ್ಕೆ ಹೊಂದಿಕೊಂಡಿರುವ ಪಾಳ್ಯ ಗ್ರಾಮದವನು. […]